ಭ್ರಷ್ಟರನ್ನು, ಓಟಿಗಾಗಿ ಆಫರ್ ಕೊಡುವವರನ್ನು ಈಗಲೇ ವಿಚಾರಣೆಗೊಳಪಡಿಸಿ ಅಂತ ರವಿಕೃಷ್ಣಾ ರೆಡ್ಡಿ ನಾಯಕತ್ವದ ಕೆ ಆರ್ ಎಸ್ ಪಾರ್ಟಿ ಆಗ್ರಹಿಸಿದೆ. ಚುನಾವಣಾ ಆಯೋಗಕ್ಕೆ ಬಂದು ನ್ಯಾಯಯುತ ಹಾಗು ಪಾರದರ್ಶಕ ಮತದಾನ ನಡೆಸುವಂತೆ. ಮನವಿ ಮಾಡಿದೆ

KRS party lead by Ravikrishna reddy met Chief electoral officer today and requested to conduct fair elections. And RKR verbal attack on corrupt politicians

#Ravikrishnareddy
#KRS
#Congress
#BJP
#JDS
#Daavangere
#KarnatakaElections2023
#ElectionCommission